Meaning : ಚಂದ್ರಮಾಸದ ಶುಕ್ಷ ಪಕ್ಷದ ನಾಲ್ಕನೇ ತಿಥಿ
Example :
ಇಂದು ಶುಕ್ಲ ಪಕ್ಷದ ಚತುರ್ಥಿ.
Synonyms : ಚತುರ್ಥಿ, ಚವತಿ, ಚೌತಿ, ನಾಲ್ಕನೇ ತಿಥಿ, ನಾಲ್ಕನೇ-ತಿಥಿ
Translation in other languages :
An amount of time.
A time period of 30 years.Meaning : ಒಂದು ಚತುರ್ಥಾಂಶ
Example :
ಅವನು ಅಂಗಡಿಯಲ್ಲಿ ಕಾಲು ಭಾಗ ಸೇರು ಬೆಣ್ಣೆ ಖರೀದಿಸಿದನು.
Synonyms : ಕಾಲು ಭಾಗ ಸೇರು, ಚತುರ್ಥಾಂಶ, ನಾಲ್ಕನೆಯ ಪಾಲು
Translation in other languages :