Subscribe
URL of the page has been copied to clipboard.
Meaning : ರುಚಿ ನೋಡುವುದು, ಮಾತನಾಡುವುದು ಮುಂತಾದವುಗಳಿಗೆ ಉಪಯೋಗಿಸುವ ಬಾಯಿಯ ಒಳಗಿನ ಮಾಂಸಲವಾದ ಅಂಗ
Example : ನಾಲಿಗೆಯು ಮಾತನಾಡುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
Synonyms : ಜಿಹ್ವೆ
Translation in other languages :हिन्दी English
मुँह के अंदर का वह लंबा चपटा मांस पिंड जिससे रसों का आस्वादन और उसकी सहायता से शब्दों का उच्चारण होता है।
A mobile mass of muscular tissue covered with mucous membrane and located in the oral cavity.
Install App