Copy page URL Share on Twitter Share on WhatsApp Share on Facebook
Get it on Google Play
Meaning of word ನಾಯಿಕೊಡೆ from ಕನ್ನಡ dictionary with examples, synonyms and antonyms.

ನಾಯಿಕೊಡೆ   ನಾಮಪದ

Meaning : ಒಂದು ಪ್ರಕಾರದ ಪರಜೀವಿ ಗಿಡದಲ್ಲಿ ಯಾವುದೇ ತರಹದ ಬೇರು, ಕಾಂಡ, ಎಲೆ ರಂಬೆ ಕೊಂಬೆ ಇತ್ಯಾದಿ ಇರುವುದಿಲ್ಲ

Example : ಒಂದು ಜಾತಿಯ ಅಣಬೆ ಬಳಸಿ ಅಡುಗೆ ಮಾಡುತ್ತಾರೆ.

Synonyms : ಅಣಬೆ


Translation in other languages :

एक प्रकार का परजीवी पौधा जिसमें पर्णहरिम, जड़, तने, पत्तियाँ आदि नहीं होती हैं।

कवक की कुछ प्रजातियों की सब्जी बनती है।
कवक, फंगस

Meaning : ಒಂದು ತರಹದ ನಾಯಿಕೊಡೆ

Example : ಮಳೆ ಬಿದ್ದ ಕಾರಣ ಅಲ್ಲಿ ಬಹಳಷ್ಟು ನಾಯಿಕೊಡೆ ಬಿದ್ದಿದೆ.

Synonyms : ಅಣಬೆ


Translation in other languages :

एक प्रकार की खुमी।

वह स्थान कुकुरमुत्तों से भरा पड़ा है।
अतिच्छत्र, उच्छलिध्र, उच्छिलीध्र, कठफुला, कालेश, कुकुरमुत्ता, छतरी, छत्रक, छत्रा, पटु, शिखलोहित

Any of various fleshy fungi of the subdivision Basidiomycota consisting of a cap at the end of a stem arising from an underground mycelium.

mushroom

Meaning : ಇದು ಅಣಬೆ ಜಾತಿಗೆ ಸೇರಿದ್ದು ಅದರಲ್ಲಿ ಎಲೆ-ಹೂ ಬಿಡುವುದಿಲ್ಲ

Example : ಕೆಲವು ನಾಯಿಕೊಡೆಗಳು ವಿಷಭರಿತವಾಗಿರುತ್ತದೆ ಮತ್ತು ಕೆಲವು ನಾಯಿಕೊಡೆಗಳನ್ನು ತಿನ್ನಲಾಗುತ್ತದೆ.


Translation in other languages :

क्षुद्र उद्भिजों की एक जाति जिसमें पत्र-पुष्प नहीं आते।

कुछ खुमी विषैले होते हैं और कुछ खाए जाते हैं।
खुंभी, खुमी, खुम्भी

Any of various fleshy fungi of the subdivision Basidiomycota consisting of a cap at the end of a stem arising from an underground mycelium.

mushroom