Copy page URL Share on Twitter Share on WhatsApp Share on Facebook
Get it on Google Play
Meaning of word ನಾಯಕಿ from ಕನ್ನಡ dictionary with examples, synonyms and antonyms.

ನಾಯಕಿ   ನಾಮಪದ

Meaning : ಸಾಹಿತ್ಯ, ಚಲನಚಿತ್ರ, ನಾಟಕ ಇತ್ಯಾದಿಗಳಲ್ಲಿ ಬರುವ ಪ್ರಮುಖ ಹೆಣ್ಣಿನ ಪಾತ್ರ

Example : ಈ ನಾಟಕದ ಘಟನೆಗಳು ಕಥಾ ನಾಯಕಿಯ ಸುತ್ತಾ ಸುತ್ತುತ್ತದೆ

Synonyms : ಕಥಾ ನಾಯಕಿ, ಪ್ರಮುಖ ಪಾತ್ರ


Translation in other languages :

साहित्य आदि में वह महिला जिसका चरित्र किसी काव्य, नाटक, आदि में मुख्य रूप से आया हो।

इस नाटक की कहानी नायिका के इर्द-गिर्द ही घूमती है।
नायिका, प्रधान पात्रा, हीरोइन

The main good female character in a work of fiction.

heroine

Meaning : ಒಬ್ಬ ಹೆಂಗಸು ಯಾವುದೇ ದಳದ ಅಥವಾ ಸಮಾಜದಲ್ಲಿ ಪ್ರಧಾನಳಾಗಿರುವಳು

Example : ಜಾನ್ಸಿ ರಾಣಿ ಲಕ್ಷ್ಮಿಭಾಯಿಯು ಒಬ್ಬ ವೀರ ಯೋಧೆ.

Synonyms : ಅಧಿನಾಯಕಿ, ಯೋಧೆ


Translation in other languages :

वह महिला जो किसी दल या समाज की प्रधान हो।

रानी लक्ष्मी बाई एक कुशल दल नयिका थीं,उनके नेतृत्व में उनके सिपाहियों ने कई बार अंग्रेजों के दाँत खट्टे कर दिए।
अधिनायिका, दल नायिका

A person who rules or guides or inspires others.

leader

Meaning : ದೊಂಬರ ಜಾತಿಯ ಹೆಂಗಸು

Example : ದೊಂಬರ ಜಾತಿಯ ನಾಯಕ ಮತ್ತು ನಾಯಕಿ ಹಳ್ಳಿ-ಹಳ್ಳಿಗಳಲ್ಲಿ ಸುತ್ತಿ ತಮ್ಮ ಆಟ ಮತ್ತು ಹಾಸ್ಯವನ್ನು ಪ್ರದರ್ಶಿಸುತ್ತಿದ್ದಾರೆ.

Synonyms : ನಟಿ


Translation in other languages :

नट जाति की स्त्री।

नट और नटी गाँव-गाँव घूमकर खेल और तमाशे दिखा रहे हैं।
नटनी, नटिनी, नटी