Subscribe
URL of the page has been copied to clipboard.
Meaning : ಯಾವುದೇ ಗುಂಪು ಅಥವಾ ಸಮೂಹದ ಅಥವಾ ಒಂದು ಕೆಲಸದ ಜವಾಬ್ದಾರಿ ವಹಿಸಿಕೊಳ್ಳುವಿಕೆ
Example : ಕರ್ನಾಟಕಕ್ಕೆ ಒಬ್ಬ ಸಮರ್ಥ ಮುಖ್ಯಮಂತ್ರಿಯ ನೇತೃತ್ವ ಅಗತ್ಯವಿದೆ.
Synonyms : ನೇತೃತ್ವ, ಮುಂದಾಳತ್ವ, ಮುಂದಾಳುತನ, ಮುಖಂಡತ್ವ
Translation in other languages :हिन्दी English
नेता या नायक का कार्यकलाप।
The activity of leading.
Install App