Subscribe
URL of the page has been copied to clipboard.
Meaning : ಹಿಟ್ಟಿಗೆ ನೀರನ್ನು ಹಾಕಿ ನಾದುವ ಅಥವಾ ಕಲಸುವ ಪ್ರಕ್ರಿಯೆ
Example : ಅತ್ತೆಯು ಹಿಟ್ಟನ್ನು ನಾದುತ್ತಿದ್ದಾಳೆ.
Synonyms : ಕಲಸು, ಹಿಚುಕು
Translation in other languages :हिन्दी English
पानी मिलाकर हाथों से दबाना या मलना।
Make uniform.
Meaning : ನಾದು ಅಥವಾ ಕಲಸುವ ಕೆಲಸ ಮಾಡುವ ಪ್ರಕ್ರಿಯೆ
Example : ಹಿಟ್ಟನ್ನು ನಾದಲಾಗಿದೆ ರೊಟ್ಟಿಯನ್ನು ಮಾಡಿ.
Synonyms : ಕಲಸು, ಕೂಡಿಸು
Translation in other languages :हिन्दी
गूँधने या माँड़ने का काम होना।
Install App