Meaning : ಭಾರತದಲ್ಲಿ ಪ್ರಚಲಿತವಾಗಿದ್ದ ಹದಿನಾರಾಣೆಯ ಈಗಿನ ನೂರು ಪೈಸೆಯ ಮೌಲ್ಯದ ನಾಣ್ಯ ಅಥವಾ ನೋಟು ಸಮವಾಗಿದೆ
Example :
ತಾತನ ಹತ್ತಿರ ವಿವಿಧ ದೇಶಗಳ ರೂಪಾಯಿಗಳು ಇವೆ.
Translation in other languages :
Meaning : ತಾಮ್ರದ ಒಂದು ಪ್ರಸಿದ್ಧವಾದ ನಾಣ್ಯ ಅದು ಒಂದು ಆಣೆಯ ನಾಲ್ಕನೆಯ ಭಾಗವಾಗಿರುತ್ತದೆ
Example :
ಇಂದಿನ ಕಾಲದಲ್ಲಿ ಕಾಲಾಣೆಯ ನಾಣ್ಯದ ಚಲಾವಣೆ ಇಲ್ಲ.
Synonyms : ಕಾಲಾಣೆಯ ನಾಣ್ಯ
Translation in other languages :
A fractional monetary unit in Bangladesh and India and Nepal and Pakistan.
paisa