Subscribe
URL of the page has been copied to clipboard.
Meaning : ಚುಚ್ಚುವ ಕ್ರಿಯೆ ಅಥವಾ ಭಾವನೆ
Example : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು
Synonyms : ಇರಿ, ಎಟ್ಟು, ಚುಚ್ಚು, ತಿವಿ
Translation in other languages :हिन्दी English
चुभने की क्रिया या भाव।
The act of puncturing with a small point.
Meaning : ಮನಸ್ಸನ್ನು ಗಟ್ಟಿಯಾಗಿ ಇರಿಸುವುದರಿಂದ ಸಹಜವಾದ ಸ್ಥಿತಿಯಿಂದ ಹೊರಬಾರದಂತೆ ನೋಡಿಕೊಳ್ಳುವ ಪ್ರಕ್ರಿಯೆ
Example : ನಿಮ್ಮ ಮಾತು ಅವನ ಮನಸ್ಸಿನಲ್ಲಿಯೇ ನಾಟಿ ಬಿಟ್ಟಿದೆ.
Translation in other languages :हिन्दी
मन आदि में अच्छी तरह से स्थिर होना ताकि सहजता से न निकल सके।
Install App