Meaning : ನಾಟಿಮಾಡುವುದಕ್ಕಾಗಿ ಒಂದೆಡೆ ಬೆಳೆಸಿದ ಸಸ್ಯಗಳನ್ನು ಉಳುಮೆ ಮಾಡಿದ ಹೊಲದಲ್ಲಿ ಒಂದೊಂದಾಗಿ ನೆಡುವುದು
Example :
ಬತ್ತದ ಸಸಿಗಳನ್ನು ನಿನ್ನೆ ನಮ್ಮ ಹೊಲದಲ್ಲಿ ನಾಟಿ_ಮಾಡಲಾಯಿತು.
Synonyms : ಸಸಿ ನೆಡುವುದು, ಸಸಿ ಹಚ್ಚುವುದು
Translation in other languages :
The act of removing something from one location and introducing it in another location.
The transplant did not flower until the second year.Meaning : ನೆಡುವ ಕ್ರಿಯೆ
Example :
ಕೇವಲ ಸಸ್ಯವನ್ನು ನೆಡುವುದಲ್ಲ ಅದನ್ನು ಚೆನ್ನಾಗಿ ನೋಡಿಕೊಳ್ಳುವುದು ತುಂಬಾ ಅವಶ್ಯವಾದುದು.
Translation in other languages :
The act of fixing firmly in place.
He ordered the planting of policemen outside every doorway.