Copy page URL Share on Twitter Share on WhatsApp Share on Facebook
Get it on Google Play
Meaning of word ನಾಚು from ಕನ್ನಡ dictionary with examples, synonyms and antonyms.

ನಾಚು   ಕ್ರಿಯಾಪದ

Meaning : ಮಾತನಾಡುವುದು ಅಥವಾ ಜಗಳವಾಡುವುದು ಮೊದಲಾದವುಗಳಲ್ಲಿ ಮಂದನಾಗಿರುವುದು

Example : ದೊಡ್ಡ ಅಣ್ಣನ ಮುಂದೆ ಅವನು ಯಾವಾಗಲು ನಾಚಿಕೊಳ್ಳುತ್ತಾನೆ.

Synonyms : ಮಂದನಾಗು, ಸಂಕೋಚ ಪಡು, ಹಿಂದೆ ಸರಿ


Translation in other languages :

बातचीत या झगड़े आदि में धीमा पड़ना।

बड़े भाई के आगे वह हमेशा दबता है।
दबना

Meaning : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ

Example : ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.

Synonyms : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಚಕಿತನಾಗು, ಬೆರಗಾಗು, ಭಯಗೊಳ್ಳು, ಹಿಂಜರಿ


Translation in other languages :

भय आदि के कारण किंकर्तव्य विमूढ़ होना।

शिक्षक के कक्षा में प्रवेश करते ही शरारती मनोज सकपका गया।
घबड़ाना, घबराना, चकपकाना, चौंकना, सकपकाना

Be overcome by a sudden fear.

The students panicked when told that final exams were less than a week away.
panic

Meaning : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ

Example : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.

Synonyms : ನಾಚಿಕೆಪಡು, ನಾಚಿಸು, ಸಂಕೋಚ ಪಡು, ಸಂಕೋಚಿಸು


Translation in other languages :

लाज या शर्म से सिर नीचा करना।

श्याम की पत्नी बहुत लजाती है।
लजाना, शरमाना, शर्माना, संकोच करना, सकुँचाना, सकुचाना

Turn red, as if in embarrassment or shame.

The girl blushed when a young man whistled as she walked by.
blush, crimson, flush, redden