Subscribe
URL of the page has been copied to clipboard.
Meaning : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ
Example : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.
Synonyms : ನಾಚಿಸು, ನಾಚು, ಸಂಕೋಚ ಪಡು, ಸಂಕೋಚಿಸು
Translation in other languages :हिन्दी English
लाज या शर्म से सिर नीचा करना।
Turn red, as if in embarrassment or shame.
Install App