Copy page URL Share on Twitter Share on WhatsApp Share on Facebook
Get it on Google Play
Meaning of word ನಾಚಿಕೆ from ಕನ್ನಡ dictionary with examples, synonyms and antonyms.

ನಾಚಿಕೆ   ನಾಮಪದ

Meaning : ನಾಚುವ ಅವಸ್ಥೆ ಅಥವಾ ಭಾವ

Example : ನಾಚಿಕೆಯ ಕಾರಣ ಅವಳು ಯಾರೊಂದಿಗೂ ಸರಿಯಾಗಿ ಬೆರೆತು ಮಾತನಾಡುವುದಿಲ್ಲ

Synonyms : ಲಜ್ಜಾಶೀಲತೆ


Translation in other languages :

लज्जाशील होने की अवस्था या भाव।

लज्जाशीलता के कारण वह किसी से खुलकर बात नहीं कर पाती।
लजीलापन, लज्जाशीलता, शरमीलापन

A feeling of fear of embarrassment.

shyness

Meaning : ಒಂದು ತರಹದ ಮನೋಭಾವ ಅಥವಾ ಸಂಕೋಚ, ದೋಷ ಮುಂತಾದವುಗಳ ಕಾರಣದಿಂದ ಬೇರೆಯವರ ಮುಂದೆ ತಲೆಯತ್ತಲು ಅಥವಾ ಮಾತನಾಡಲು ಬಿಡುವುದಿಲ್ಲ

Example : ಲಜ್ಜೆಯಿಂದಾಗಿ ಅವಳು ಏನನ್ನು ಹೇಳು ಆಗಲಿಲ್ಲ

Synonyms : ಲಜ್ಜೆ, ಸಂಕೋಚ


Translation in other languages :

वह मनोभाव जो स्वभावतः अथवा संकोच, दोष आदि के कारण दूसरों के सामने सिर उठाने या बोलने नहीं देता है।

लज्जा के मारे वह कुछ न बोल सकी।
अवि, आकुंठन, आकुण्ठन, आर, कानि, खिली, ग़ैरत, गैरत, झेंप, झेप, नटांतिका, नटान्तिका, पत, मंदाक्ष, मन्दाक्ष, मुरव्वत, मुरौवत, लज्जा, लाज, लिहाज, लिहाज़, व्रीड़, व्रीड़न, व्रीड़ा, व्रीडा, शरम, शरमिंदगी, शर्म, शर्मिंदगी, संकोच, सकुचाहट, हया, हिजाब, ह्री, ह्रीका

A feeling of fear of embarrassment.

shyness

Meaning : ಹೂ ಅಥವಾ ಉಹೂ ಅನ್ನುವ ಅವಸ್ಥೆ

Example : ನೀವು ಹಣ ಕೇಳಿ ನನ್ನನ್ನೂ ಮುಜುಗರ ಪಡಿಸಿದಿರಿ.

Synonyms : ಅತಂತ್ರ ಸ್ಥಿತಿ, ಅಸಮಂಜಸ, ಈಬ್ಬಂದಿ, ಊಹಪೋಹ, ದಿಗ್ಭ್ರಮೆ, ಧರ್ಮ ಸಂಕಟ, ಫಜೀತಿ, ಮುಜುಗರ, ಲಜ್ಜೆ, ಸಂದಿಗ್ಧ


Translation in other languages :

State of uncertainty or perplexity especially as requiring a choice between equally unfavorable options.

dilemma, quandary