Meaning : ಪುರಾಣದ ಅನುಸಾರ ಸಾವಿರಾರು ಹೆಡೆಯನ್ನು ಹೊಂದಿರುವ ನಾಗ ಅದರ ಹೆಡೆಯ ಮೇಲೆ ಪೃಥ್ವಿಯು ನಿಶ್ಚಿತವಾಗಿದೆ
Example :
ಶೇಷನಾಗನನ್ನು ಹಿಂದೂಗಳ ಆರಾಧ್ಯ ದೈವ ಎಂದು ನಂಬಲಾಗುತ್ತದೆ.
Synonyms : ಶೇಷನಾಗ, ಶೇಷಸರ್ಪ, ಸರ್ಪರಾಜ
Translation in other languages :
पुराणों के अनुसार हजार फनों वाला वह नाग जिसके फनों पर यह पृथ्वी ठहरी हुई है।
शेषनाग हिन्दुओं के एक देवता माने जाते हैं।An imaginary being of myth or fable.
mythical being