Meaning : ಸಂಸ್ಕೃತಿ, ವಿಜ್ಞಾನ, ಯಂತ್ರೋಧ್ಯಮ ಮತ್ತು ಸರ್ಕಾರಗಳು ಉನ್ನತ ಮಟ್ಟವನ್ನು ತಲುಪಿರುವ ಸ್ಥಿತಿ
Example :
ಹರಪ್ಪಾ ಮತ್ತು ಮಹೋಂಜೋದಾರ್ ನಾಗರೀಕತೆಗಳು ಪ್ರಾಚೀನ ಭಾರತದ ಉತ್ಕೃಷ್ಟ ನಾಗರೀಕತೆಗೆ ಸಾಕ್ಷಿಯಾಗಿವೆ.
Synonyms : ನಾಗರೀಕ ಸಮಾಜ
Translation in other languages :
किसी जाति या राष्ट्र की वे सब बातें जो उसके सौजन्य तथा शिक्षित और उन्नत होने की सूचक होती हैं।
हड़प्पा और मोहनजोदड़ो भारत की प्राचीन सभ्यता के उत्कृष्ट उदाहरण हैं।