Subscribe
URL of the page has been copied to clipboard.
Meaning : ಯಾವುದೇ ರಾಜನ ಅಧೀನರಾಗಿರುವ ಸಾಮಾನ್ಯ ಜನವರ್ಗ ಅಥವಾ ರಾಜ್ಯ ಅಥವಾ ರಾಷ್ಟ್ರವೊಂದರ ಅವಿಭಾಜ್ಯ ಅಂಗವಾಗಿರುವ ಸಾಮನ್ಯ ಜನ ಸಮುದಾಯ
Example : ರಾಜ ಹರ್ಷವರ್ಧನನ ಕಾಲದಲ್ಲಿ ಪ್ರಜೆಗಳು ಸುಖವಾಗಿದ್ದರು.
Synonyms : ದೇಶೀಯ, ಪ್ರಜೆ, ಸ್ವದೇಶೀಯ
Translation in other languages :हिन्दी English
किसी राजा के अधीन या उसके राज्य में रहने वाले लोग।
A person who owes allegiance to that nation.
Install App