Subscribe
URL of the page has been copied to clipboard.
Meaning : ಒಂದು ಪ್ರಕಾರದ ಗೆರೆಗೆರೆಗಳುಳ್ಳ ಬಟ್ಟೆ
Example : ಅವರು ನಾಗಮುರಿಗೆಯಂತೆ ಗೆರೆಗಳುಳ್ಳ ಬಟ್ಟೆಯನ್ನು ಹೊಲೆದರು.
Translation in other languages :हिन्दी
एक प्रकर का धारीदार कपड़ा।
Meaning : ಅಲೆಯ ತರಹದ ವಕ್ರವಾದ ಅಥವಾ ಡೊಂಕಾದ ರೇಖೆಗಳ ಶ್ರೇಣಿ
Example : ಮಕ್ಕಳು ಚಿತ್ರಲೇಖ ಪುಸ್ತಕದಲ್ಲಿ ಅಂಕಡೊಂಕ ಗೆರೆಯನ್ನು ಹಾಕುತ್ತಿದ್ದಾರೆ.
Synonyms : ಅಂಕಡೊಂಕ ಗೆರೆ, ಮುರಿಗೆ ಮುರಿಗೆಯಾದ ಗೆರೆ
लहर की तरह टेढ़ी लकीरों की श्रेणी।
Install App