Meaning : ಪುರಾಣದಲ್ಲಿ ವರ್ಣಿತವಾಗಿರುವ ಒಂದು ನಾಗ ಅದು ಕಶ್ಯಪನ ಪುತ್ರ ಎಂದು ನಂಬಲಾಗುತ್ತದೆ
Example :
ವಾಸುಕಿಯು ಒಬ್ಬ ನಾಗರಾಜನ ಹೆಸರು.
Synonyms : ನಾಗನಾಯಕ, ವಾಸುಕಿ, ವಾಸುಕಿ ನಾಗ, ವಾಸುಕೀ ನಾಗ, ವಾಸುಕೇಯ, ಸರ್ಪರಾಜ
Translation in other languages :
An imaginary being of myth or fable.
mythical being