Copy page URL Share on Twitter Share on WhatsApp Share on Facebook
Get it on Google Play
Meaning of word ನಷ್ಟವಾಗು from ಕನ್ನಡ dictionary with examples, synonyms and antonyms.

ನಷ್ಟವಾಗು   ಕ್ರಿಯಾಪದ

Meaning : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

Example : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

Synonyms : ಛಿದ್ರಛಿದ್ರವಾಗು, ನಾಶವಾಗು, ಹಾಳಾಗು


Translation in other languages :

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

Meaning : ಯಾರೋ ಒಬ್ಬರ ಸಾಲ ತೀರಿಸಲು ಯಾವುದೂ ಉಳಿದಿಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ

Example : ಇಷ್ಟೊಂದು ದುಡ್ಡು ಮದುವೆಗೆ ಖರ್ಚು ಮಾಡಿದರೆ ನಾನು ದಿವಾಳಿಯಾಗುತ್ತೇನೆ.

Synonyms : ದಿವಾಳಿಯಾಗು


Translation in other languages :

* जिसके पास ऋण चुकाने के लिए कुछ भी न रह गया हो ऐसी स्थिति में लाना।

इतनी महँगी शादी तो मुझे दिवालिया बनाएगी।
इतनी महँगी शादी तो मेरा दिवाला निकालेगी।
दिवाला निकालना, दिवालिया करना, दिवालिया बनाना

Reduce to bankruptcy.

My daughter's fancy wedding is going to break me!.
The slump in the financial markets smashed him.
bankrupt, break, ruin, smash

Meaning : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

Example : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

Synonyms : ಚಿಂದಿಚಿಂದಿಯಾಗು, ನಾಶವಾಗು, ಹರಿದು ಹಂಚಿ ಹೋಗು, ಹಾಳಾಗು


Translation in other languages :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना

Meaning : ಹಾನಿ ಅಥವಾ ನಷ್ಟವಾಗುವ ಪ್ರಕ್ರಿಯೆ

Example : ರೈಲಿನ ಕೆಲಸಗಾರರು ಮುಷ್ಕರ ಮಾಡಿದರಿಂದ ರೈಲ್ವೆ ಸಂಸ್ಥೆಗೆ ಕೋಟಿಯಾಂತರ ರೂಪಾಯಿಗಳು ನಷ್ಟವಾಯಿತು.

Synonyms : ನುಕ್ಸಾನಾಗು, ಹಾನಿಯಾಗು


Translation in other languages :

हानि या घाटा होना।

रेल कर्मचारियों की हड़ताल से रेलवे को करोड़ों रुपयों का घाटा हुआ है।
घाटा लगना, घाटा होना, चपत लगना, चूना लगना, ठुकना, नुकसान होना, हानि होना