Meaning : ನಾಶವಾಗುವಂತಹದು, ಹಾಳಾಗುವಂತಹದು ಅಥವಾ ಮರಣ ಹೊಂದುವಂತಹದು
Example :
ಮಾನವನ ಶರೀರವು ನಶ್ವರವಾದುದು.
Synonyms : ನಶ್ವರವಾದ, ನಶ್ವರವಾದಂತ, ನಶ್ವರವಾದಂತಹ, ಮತ್ರ್ಯ, ಮತ್ರ್ಯವಾದ, ಮತ್ರ್ಯವಾದಂತ, ಮತ್ರ್ಯವಾದಂತಹ, ಮರಣಾಧೀನ, ಮರಣಾಧೀನವಾದ, ಮರಣಾಧೀನವಾದಂತ, ಮರಣಾಧೀನವಾದಂತಹ
Translation in other languages :