Meaning : ನಶೆಯನ್ನು ಉಂಟುಮಾಡುವ ಅಥವಾ ನಶೆಕಾರಕವಾದ ವಸ್ತುಗಳ ಕೊಳ್ಳುವ-ಮಾರಾಟಮಾಡುವುದರ ಮೇಲೆ ಹೊರಿಸುವಂತಹ ನಿಷೇಧ
Example :
ರಾಜಸ್ಥಾನದಲ್ಲಿ ಮಧ್ಯನಿಷೇಧವಾದ ನಂತರ ಸಾರಾಯಿಯ ಕಳ್ಳತನ ಹೆಚ್ಚಾಯಿತು.
Synonyms : ಮಧ್ಯನಿಷೇಧ
Translation in other languages :
A law forbidding the sale of alcoholic beverages.
In 1920 the 18th amendment to the Constitution established prohibition in the US.