Copy page URL Share on Twitter Share on WhatsApp Share on Facebook
Get it on Google Play
Meaning of word ನವೀಕರಿಸಬಹುದಾದ from ಕನ್ನಡ dictionary with examples, synonyms and antonyms.

ನವೀಕರಿಸಬಹುದಾದ   ಗುಣವಾಚಕ

Meaning : ಯಾವುದೇ ವಸ್ತು ಅಥವಾ ಸಂಗತಿಯನ್ನು ಹೊಸದಾಗಿ ಮಾಡಬಹುದಾದ ಸಾದ್ಯತೆ ಇರುವುದು

Example : ನಿಮ್ಮ ಮನೆಯನ್ನು ನವೀಕರಿಸಬಹುದಾದ ಅಗತ್ಯವಿದೆ.

Synonyms : ನವೀಕರಿಸಬಹುದಾದಂತ, ನವೀಕರಿಸಬಹುದಾದಂತಹ, ಪುನರುಜ್ಜೀವನಗೊಳಿಸಬಹುದಾದ, ಪುನರುಜ್ಜೀವನಗೊಳಿಸಬಹುದಾದಂತ, ಪುನರುಜ್ಜೀವನಗೊಳಿಸಬಹುದಾದಂತಹ, ಹೊಸದಾಗಿಸಬಹುದಾದ, ಹೊಸದಾಗಿಸಬಹುದಾದಂತ, ಹೊಸದಾಗಿಸಬಹುದಾದಂತಹ


Translation in other languages :

नया या नूतन करने योग्य।

यह पारपत्र नवीनीकरणीय है।
नवीकरणीय, नवीनीकरणीय