Copy page URL Share on Twitter Share on WhatsApp Share on Facebook
Get it on Google Play
Meaning of word ನವೀಕರಣ from ಕನ್ನಡ dictionary with examples, synonyms and antonyms.

ನವೀಕರಣ   ನಾಮಪದ

Meaning : ಯಾವುದೇ ಸಂಗತಿ ಅಥವಾ ವಸ್ತುವನ್ನು ಮತ್ತೆ ಹೊಸದನ್ನಾಗಿಸುವಿಕೆ ಅಥವಾ ಹಳೆಯದನ್ನು ಮತ್ತೆ ಹೊಸ ಬದಲಾವಣೆಗೆ ತಕ್ಕಂತೆ ಬದಲಾಯಿಸಿ ಮರುಜೀವ ತುಂಬುವಿಕೆ

Example : ನಮ್ಮ ಹಳೆಯ ಮನೆಯನ್ನು ನವೀಕರಣ ಮಾಡಲಾಯಿತು.

Synonyms : ನವೀಭವನ, ಹೊಸದಾಗಿಸುವಿಕೆ


Translation in other languages :

जिसकी अवधि बीत चुकी हो, उसे फिर से आगे के लिए वैध या नियमित करने की क्रिया।

मैंने अपना परिचयपत्र नवीनीकरण के लिए दे दिया है।
नवीकरण, नवीनीकरण

The act of renewing.

renewal

Meaning : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ

Example : ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ

Synonyms : ನವೀನೀಕರಣ, ಮಾರ್ಪಾಡು


Translation in other languages :

फिर से नए रूप में लाने की क्रिया।

मेरे घर का नवीनीकरण किया जा रहा है।
नवीकरण, नवीनीकरण

The act of improving by renewing and restoring.

They are pursuing a general program of renovation to the entire property.
A major overhaul of the healthcare system was proposed.
overhaul, redevelopment, renovation