Meaning : ನವಿಲು ಬಿಡುವ ಅದರ ಪುಕ್ಕ ಅಥವಾ ಗರಿ
Example :
ಕೃಷ್ಣನ ಕಿರೀಟದಲ್ಲಿ ಸಿಕ್ಕಿಸಿದ ನವಿಲುಗರಿ ಶೋಭಿಸುತ್ತಿತ್ತು.
Translation in other languages :
Meaning : ನವಿಲಿಗೆ ಸಂಬಂಧಿಸಿದ ಅಥವಾ ನವಿಲಿನ
Example :
ಶೀಲ ತನ್ನ ಪುಸ್ತಕದಲ್ಲಿ ನವಿಲುಗರಿಯನ್ನು ಇಟ್ಟುಕೊಳ್ಳುತ್ತಾಳೆ.
Synonyms : ನವಿಲುಗರಿಯ, ನವಿಲುಗರಿಯಂತ, ನವಿಲುಗರಿಯಂತಹ
Translation in other languages :