Copy page URL Share on Twitter Share on WhatsApp Share on Facebook
Get it on Google Play
Meaning of word ನವಿಲಿನ ಗರಿ from ಕನ್ನಡ dictionary with examples, synonyms and antonyms.

ನವಿಲಿನ ಗರಿ   ನಾಮಪದ

Meaning : ಮದುವೆಯ ಸಂದರ್ಭದಲ್ಲಿ ವರನಿಗೆ ಹಾಕುವ ಒಂದು ತರಹದ ಶಿರೋಭೂಷಣ

Example : ಮದುಮಗನ ಪೇಟಕ್ಕೆ ಸಿಕ್ಕಿಸಿರುವ ನವಿಲು ಗರಿ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.

Synonyms : ಮಯೂರ ಗರಿ


Translation in other languages :

विवाह के समय वर को पहनाया जानेवाला एक प्रकार का शिरोभूषण।

दूल्हे के सिर पर मौर सुशोभित था।
मउर, मौर, सेहरा

Meaning : ನವಿಲಿನ ಗರಿ

Example : ಈ ಬೀಸಣಿಗೆಯನ್ನು ನವಿಲಿನ ಗರಿಗಳಿಂದ ಮಾಡಲಾಗಿದೆ.

Synonyms : ನವಿಲಿನ ಪುಚ್ಛ, ನವಿಲಿನ ಬಾಲ, ನವಿಲಿನ-ಗರಿ, ನವಿಲು ಗರಿ, ನವಿಲು-ಗರಿ


Translation in other languages :

मोर की पूँछ।

यह पंखा मोर पूँछ से बना है।
कलाप, पैंच, मोर पूँछ, मोरपुच्छ, शिखंड

Feather growing from the tail (uropygium) of a bird.

tail feather