Copy page URL Share on Twitter Share on WhatsApp Share on Facebook
Get it on Google Play
Meaning of word ನವ ರತ್ನ from ಕನ್ನಡ dictionary with examples, synonyms and antonyms.

ನವ ರತ್ನ   ನಾಮಪದ

Meaning : ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಕ, ವೈಡೂರ್ಯ, ಮುತ್ತು ಮತ್ತು ಹವಳ - ಇವೇ ಒಂಬತ್ತು ರತ್ನಗಳು

Example : ಅವನು ಗ್ರಹಗಳ ಕಾಟವನ್ನು ದೂರ ಮಾಡುವುದಕ್ಕಾಗಿ ನವರತ್ನದ ಉಂಗುರವನ್ನು ಹಾಕಿಕೊಳ್ಳುತ್ತಾನೆ.

Synonyms : ಒಂಬತ್ತು ರತ್ನ, ಒಂಬತ್ತುರತ್ನ, ನವರತ್ನ


Translation in other languages :

मोती, पन्ना, माणिक, गोमेद, हीरा, मूँगा, लहसुनियाँ, पुष्यराज और नीलम - ये नौ रत्न।

वह ग्रह बाधा दूर करने के लिए नवरत्न की अँगूठी पहनता है।
नवरतन, नवरत्न, नौ रत्न, नौरत्न

A precious or semiprecious stone incorporated into a piece of jewelry.

gem, jewel, precious stone

Meaning : ಒಂಭತ್ತು ಪಂಡಿತರು ಪ್ರಾಚೀನ ಕಾಲದಲ್ಲಿ ಕೆಲವು ರಾಜ-ಮಹಾರಾಜರ ಸಭೆಗಳಲ್ಲಿ ಇರುತ್ತಿದ್ದರು

Example : ಕಾಳಿದಾಸ ವಿಕ್ರಮಾಧಿತ್ಯನ ನವರತ್ನಗಳಲ್ಲಿ ಒಬ್ಬನಾಗಿದ್ದನು.

Synonyms : ಒಂಭತ್ತು ರತ್ನ, ಒಂಭತ್ತು-ರತ್ನ, ಒಂಭತ್ತುರತ್ನ, ನವ-ರತ್ನ, ನವರತ್ನ


Translation in other languages :

वे नौ विद्वान जो प्राचीन काल में किसी-किसी राजा-महाराजा की सभा में रहते थे।

कालिदास विक्रमादित्य के नवरत्नों में से एक थे।
नवरतन, नवरत्न, नौ रत्न, नौरत्न

A person with special knowledge or ability who performs skillfully.

expert