Copy page URL Share on Twitter Share on WhatsApp Share on Facebook
Get it on Google Play
Meaning of word ನಳ from ಕನ್ನಡ dictionary with examples, synonyms and antonyms.

ನಳ   ನಾಮಪದ

Meaning : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು

Example : ಈ ಹೂಜಿಯ ನಲ್ಲಿ ಮುರಿದುಹೋಗಿದೆ

Synonyms : ಕೊಳಾಯಿ, ನಲ್ಲಿ, ನಳಿಕೆ


Translation in other languages :

वह नली जो झारी आदि में लगी रहती है और जिससे होकर तरल पदार्थ बाहर आता है।

इस झारी की टोंटी टूट गयी है।
टोंटी, डोंड़ी

An opening that allows the passage of liquids or grain.

spout

Meaning : ನೀರಿನ ಯಂತ್ರದ ಒಂದು ಭಾಗ ಅದರಲ್ಲಿ ನೀರು ಹೊರಬರುತ್ತದೆ

Example : ಕಸಕಡ್ಡಿ ಸಿಕ್ಕಿ ಕೊಂಡಿರುವ ಕಾರಣದಿಂದಾಗಿ ನಲ್ಲಿಯಲ್ಲಿ ನೀರು ನಿಂತು-ನಿಂತು ಬರುತ್ತಿದೆ.

Synonyms : ಕೊಳಾಯಿ, ನಲ್ಲಿ


Translation in other languages :

पानी के कल का वह अगला भाग जिसमें से पानी निकलता है।

कचरा फँसने के कारण बंबे से पानी रुक-रुक कर आ रहा है।
बंबा

A faucet for drawing water from a pipe or cask.

hydrant, tap, water faucet, water tap

Meaning : ದ್ರವವನ್ನು ಹೀರಸಲು ಬಳಸುವ ಉದ್ದವಾದ ಕೊಳವೆ

Example : ಅವನು ಕೊಳವೆಯಿಂದ ಎಳನೀರನ್ನು ಹೀರುತ್ತಿದ್ದಾನೆ.

Synonyms : ಕೊಳವೆ, ನಳಿಕೆ, ನಾಳ, ಪೈಪ್


Translation in other languages :

पोली गोल लम्बी वस्तु।

वह नली से नारियल का पानी पी रहा है।
नली, पाइप

A long tube made of metal or plastic that is used to carry water or oil or gas etc..

pipage, pipe, piping

Meaning : ನಿಷಧ ದೇಶದ ರಾಜ ವೀರಸೇನನ ಪುತ್ರ

Example : ನಳನ ವಿವಾಹ ವಿದರ್ಭಾ ನರೇಶ ಭೀಮಸೇನನ ಪುತ್ರಿ ದಮಯಂತಿಯ ಜೊತೆಯಲ್ಲಿ ಆಗಿತ್ತು.


Translation in other languages :

निषध देश के राजा वीरसेन का पुत्र।

नल का विवाह विदर्भ नरेश भीमसेन की पुत्री दमयंती से हुआ था।
नल

Meaning : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

Example : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

Synonyms : ಕೊಳಾಯಿ, ಕೊಳಿವೆ, ನಲಿಕೆ, ನಲ್ಲಿ, ನಳಿಗೆ, ರಾಜಾನಲ


Translation in other languages :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping