Meaning : ರೋಗಿ ಮತ್ತು ನವಜಾತ ಶಿಶುಗಳ ಸೇವೆ ಮಾಡಲು ತರಬೇತಿ ಪಡೆದಿರುವ ಮಹಿಳೆ
Example :
ನನ್ನ ಅಜ್ಜಿ ಇ.ಎಸ್.ಐ ನಲ್ಲಿ ದಾದಿಯಾಗಿ ಕೆಲಸ ಮಾಡಿದ್ದರು.
Synonyms : ಆಯಾ ಶುಶ್ರೂಷಕಿ, ಆರೈಕೆ ಮಾಡುವರು, ದಾದಿ
Translation in other languages :
One skilled in caring for young children or the sick (usually under the supervision of a physician).
nurse