Copy page URL Share on Twitter Share on WhatsApp Share on Facebook
Get it on Google Play
Meaning of word ನರ್ಸರಿ from ಕನ್ನಡ dictionary with examples, synonyms and antonyms.

ನರ್ಸರಿ   ನಾಮಪದ

Meaning : ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ

Example : ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.

Synonyms : ಬಾಲವನ, ಶಿಶುವಿಹಾರ


Translation in other languages :

मुख्य रूप से तीन से पाँच साल के बीच के छोटे बच्चों की पाठशाला।

उसने अपने लड़के का नामांकन शिशु-मंदिर में करवाया है।
नर्सरी, नर्सरी स्कूल, बालवाड़ी, शिशु-मंदिर, शिशु-मन्दिर

A preschool for children age 4 to 6 to prepare them for primary school.

kindergarten

Meaning : ಆ ಜಾಗದಲ್ಲಿ ಗಿಡ ಮತ್ತು ಬೀಜವನ್ನು ಮಾರಾಟಮಾಡುತ್ತಾರೆ ಅಥವಾ ಬೆಳೆಸುತ್ತಾರೆ

Example : ಅವನು ಸಸ್ಯಶಾಲೆಯಲ್ಲಿ ಮಾವಿನ ಗಿಡವನ್ನು ಖರೀದಿಸಿದನು.

Synonyms : ಗಿಡಗಳನ್ನು ಬೆಳೆಸುವ ಮನೆ, ಸಸ್ಯಗಳನ್ನು ರಕ್ಷಿಸುವ ಗೃಹ, ಸಸ್ಯಗೃಹ, ಸಸ್ಯಶಾಲೆ


Translation in other languages :

वह स्थान जहाँ पौध और बीज बिकते हैं या तैयार किए जाते हैं।

उसने पौधशाला से आम और अंगूर के पौधे खरीदे।
नर्सरी, पौधशाला, पौधागाह, पौधेला, संवर्द्धन गृह, संवर्द्धन-गृह, संवर्धन गृह, संवर्धन-गृह