Subscribe
URL of the page has been copied to clipboard.
Meaning : ಬೇರೆಯವರ ಮನರಂಜನೆಗೆ ಅಥವಾ ಸಂತೋಷದಿಂದ ಹಾವಭಾವ ತೋರುತ್ತಾ ಕುಪ್ಪಳಿಸುವ ಕ್ರಿಯೆ
Example : ಅಮ್ಮನನ್ನು ನೋಡಿದೊಡನೆ ಮಗು ಕುಣಿಯತೊಡಗಿತು.
Synonyms : ಕುಣಿಯುವುದು, ನೆಗೆಯುವುದು
Translation in other languages :हिन्दी
थिरकने की क्रिया।
Install App