Meaning : ನರಗಳ ಶಾಸ್ತ್ರೀಯ ಅಧ್ಯಯನದ, ಅದಕ್ಕೆ ಸಂಬಂಧಿಸಿದ
Example :
ಅವನು ನರವೈಜ್ಞಾನಿಕ ರೋಗದಿಂದ ಬಳಲುತ್ತಿದ್ದಾನೆ.
Synonyms : ನರ ಸಂಬಂಧಿ, ನರ ಸಂಬಂಧಿಯಾದ, ನರ ಸಂಬಂಧಿಯಾದಂತ, ನರ ಸಂಬಂಧಿಯಾದಂತಹ, ನರಶಾಸ್ತ್ರೀಯ, ಸ್ನಾಯು ಸಂಬಂಧಿ, ಸ್ನಾಯು ಸಂಬಂಧಿಯಾದಂತ, ಸ್ನಾಯು ಸಂಬಂಧಿಯಾದಂತಹ
Translation in other languages :
तंत्रिका या तंत्रिका विज्ञान से संबंधित।
वह तंत्रिकासंबंधी रोग से पीड़ित है।Of or relating to or used in or practicing neurology.
Neurological evidence.