Copy page URL Share on Twitter Share on WhatsApp Share on Facebook
Get it on Google Play
Meaning of word ನರಳು from ಕನ್ನಡ dictionary with examples, synonyms and antonyms.

ನರಳು   ಕ್ರಿಯಾಪದ

Meaning : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

Example : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

Synonyms : ಆರ್ತನಾದ ಮಾಡು, ನರಳಾಡು, ಮುಲುಕಾಡು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ ಪಡು, ಸಂಕಟ-ಪಡು, ಸಂಕಟಪಡು


Translation in other languages :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना

Meaning : ಶ್ರಮದ ಅವಸ್ಥೆಯಲ್ಲಿ ಒಂದು ಶಬ್ಧ ಉಚ್ಛಾರಣೆಯಾಗುವ ಪ್ರಕ್ರಿಯೆ

Example : ಕೂಲಿಯಾಳು ಗುದ್ದಲಿಯಲ್ಲಿ ಹಗೆಯುತ್ತಿರುವ ಸಮಯದಲ್ಲಿ ನರಳುವ ಶಬ್ಧ ಕೇಳಿಸುತ್ತಿತ್ತು.


Translation in other languages :

श्रम की अवस्था में एक प्रकार के शब्द का उच्चारण करना।

कुदाल चलाते समय मजदूर काँख रहा है।
काँखना