Copy page URL Share on Twitter Share on WhatsApp Share on Facebook
Get it on Google Play
Meaning of word ನರಭಕ್ಷಕ from ಕನ್ನಡ dictionary with examples, synonyms and antonyms.

ನರಭಕ್ಷಕ   ನಾಮಪದ

Meaning : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ

Example : ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.

Synonyms : ಅಮಾನುಷ, ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕರಾಳಮುಖ, ಕಾಮರೂಪಿ, ದನುಜ, ದಾನವ, ದಿತಿಜ, ದಿತಿಸುತ, ದಿತಿಸೂನು, ದಿವಿಜಾರಿ, ದುಷ್ಟವ್ಯಕ್ತಿ, ದೇವವೈರಿ, ದೈತೇಯ, ದೈತ್ಯ, ಧಾನವ, ನಕ್ತಂಚರ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ


Translation in other languages :

क्रूर,अत्याचारी और पापी व्यक्ति।

कुछ राक्षसों ने मिलकर निर्दोष गाँववासियों को मौत के घाट उतार दिया।
अमनुष्य, असुर, दानव, दैत्य, राक्षस

A cruel wicked and inhuman person.

demon, devil, fiend, monster, ogre

Meaning : ಯಾವ ವ್ಯಕ್ತಿ ಮನುಷ್ಯನನ್ನು ಭಕ್ಷಿಸುತ್ತಾನೋ ಅಥವಾ ಮಾನವನನ್ನು ತನ್ನ ಆಹಾರವನ್ನಾಗಿ ಮಾಡಿಕೊಳ್ಳುತ್ತಾನೋ

Example : ಒಬ್ಬ ನರಭಕ್ಷಕನನ್ನು ಪೊಲೀಸರು ಗುಂಡು ಹೊಡೆದು ಸಾಯಿಸಿದರು.

Synonyms : ನರಾಹಾರಿ, ಮನುಷ್ಯನನ್ನು ತಿನ್ನುವವನು


Translation in other languages :

वह व्यक्ति जो मनुष्य का भक्षण करता हो या मानव को अपना आहार बनाता हो।

एक नरभक्षी को पुलिस ने गोली मार दी।
आदमख़ोर, आदमखोर, नरभक्षक, नरभक्षी, नृजग्ध, मनुजाद, मनुष्यभक्षी, मर्दुमख़ोर, मर्दुमखोर, मानवभक्षक, मानवभक्षी

Meaning : ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು

Example : ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.

Synonyms : ಅಸುರ, ಇರುಳಚರ, ಇರುಳಾಡಿ, ಕಂಚಿಗ, ಕಾಮರೂಪಿ, ದಾನವ, ದಿತಿಜ, ದಿತಿಸುತ, ದಿವಿಜಾರಿ, ದೇವವೈರಿ, ದೈತೇಯ, ದೈತ್ಯ, ನಕ್ತಂಚರ, ನಿಶಾಚರ, ನಿಶಾಟ, ಪಿಶಾಚ, ಪಿಶಾಚಿ, ಮಾಯಾವಿ, ರಕ್ಕಸ, ರಕ್ತಪಾಯಿ, ರಕ್ತಪಿ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಡಕ, ಸುರವೈರಿ, ಸುರಾರಿ


Translation in other languages :

धर्म-ग्रंथों में मान्य वे दुष्ट आत्माएँ जो धर्म विरोधी कार्य करती हैं तथा देवताओं, ऋषियों आदि की शत्रु हैं।

पुरातन काल में राक्षसों के डर से धर्म कार्य करना मुश्किल होता था।
अनुशर, अपदेवता, अमानुष, अविबुध, अशिर, अश्रय, असुर, आकाशचारी, आशर, आसर, आस्रप, कर्बर, कर्बुर, कीलालप, कैकस, जातुधान, तमचर, तमाचारी, तमीचर, तरंत, तरन्त, त्रिदशारि, दतिसुत, दानव, देवारि, दैत, दैत्य, ध्वांतचर, ध्वान्तचर, नरांश, निशाचर, निशाविहार, निशिचर, निषकपुत्र, नृमर, नैऋत, नैकषेय, नैरृत, पलंकष, पलाद, पलादन, यातुधान, रक्तग्रीव, रक्तप, रजनीचर, राक्षस, रात्रिबल, रात्रिमट, रेरिहान, रैनचर, लंबकर्ण, लम्बकर्ण, सुरद्विष, ह्रस्वकर्ण

ನರಭಕ್ಷಕ   ಗುಣವಾಚಕ

Meaning : ಮನುಷ್ಯರನ್ನು ಭಕ್ಷಣೆ ಮಾಡುವ ಅಥವಾ ಮನುಷ್ಯರನ್ನೇ ತನ್ನ ಆಹಾರವಾಗಿ ಮಾಡಿಕೊಳ್ಳುವವ

Example : ನರಭಕ್ಷಕ ಮಾಡುವ ಹೆಣ್ಣು ಹುಲಿಯ ಮೇಲೆ ಬೇಟೆಗಾರ ತನ್ನ ಗುರಿಯನ್ನು ಇಟ್ಟನು.

Synonyms : ನರಭಕ್ಷಕನಾದ, ನರಭಕ್ಷಕನಾದಂತ, ನರಭಕ್ಷಕನಾದಂತಹ, ಮನುಷ್ಯಭಕ್ಷಿ, ಮನುಷ್ಯಭಕ್ಷಿಯಾದ, ಮನುಷ್ಯಭಕ್ಷಿಯಾದಂತ, ಮನುಷ್ಯಭಕ್ಷಿಯಾದಂತಹ, ಮಾನವಭಕ್ಷಕ, ಮಾನವಭಕ್ಷಕನಾದ, ಮಾನವಭಕ್ಷಕನಾದಂತ, ಮಾನವಭಕ್ಷಕನಾದಂತಹ, ಮಾನವಭಕ್ಷಿ, ಮಾನವಭಕ್ಷಿಯಾದ, ಮಾನವಭಕ್ಷಿಯಾದಂತ, ಮಾನವಭಕ್ಷಿಯಾದಂತಹ


Translation in other languages :

जो मनुष्य का भक्षण करता हो या मानव को अपना आहार बनानेवाला।

शिकारी ने नरभक्षी बाघिन को अपना निशाना बनाया।
आदमख़ोर, आदमखोर, नरभक्षक, नरभक्षी, नृजग्ध, मनुजाद, मनुष्यभक्षी, मर्दुमख़ोर, मर्दुमखोर, मानवभक्षक, मानवभक्षी

Marked by barbarity suggestive of a cannibal. Rapaciously savage.

cannibalic