Meaning : ವಿನಯದಿಂದ ನಡೆದುಕೊಳ್ಳುವಿಕೆ ಅಥವಾ ವಿನಯವಂತ ಗುಣ
Example :
ನನ್ನ ತಾತನು ತುಂಬಾ ವಿನಮ್ರ ವ್ಯಕ್ತಿ.
Synonyms : ನಮ್ರ, ನಮ್ರವಾದ, ನಮ್ರವಾದಂತ, ವಿನಮ್ರ, ವಿನಮ್ರವಾದ, ವಿನಮ್ರವಾದಂತ, ವಿನಮ್ರವಾದಂತಹ
Translation in other languages :
Meaning : ಧರ್ಮ ಅಥವಾ ನೀತಿಪೂರ್ವಕವಾದ ವ್ಯವಹಾರವನ್ನು ಮಾಡುವಂತಹ
Example :
ವಿನೀತನಾದ ಯುದೀಷ್ಠಿರನು ಎಲ್ಲರ ಆಧಾರಕ್ಕೆ ಪಾತ್ರನಾಗಿದ್ದನು.
Synonyms : ನಮ್ರವಾದ, ನಮ್ರವಾದಂತ, ವಿಧೇಯವಾದ, ವಿಧೇಯವಾದಂತ, ವಿಧೇಯವಾದಂತಹ, ವಿನೀತವಾದ, ವಿನೀತವಾದಂತ, ವಿನೀತವಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ
Translation in other languages :
Characterized by courtesy and gracious good manners.
If a man be gracious and courteous to strangers it shows he is a citizen of the world.