Copy page URL Share on Twitter Share on WhatsApp Share on Facebook
Get it on Google Play
Meaning of word ನಮ್ರವಾದ from ಕನ್ನಡ dictionary with examples, synonyms and antonyms.

ನಮ್ರವಾದ   ಗುಣವಾಚಕ

Meaning : ವಿನಯದಿಂದ ನಡೆದುಕೊಳ್ಳುವಿಕೆ ಅಥವಾ ವಿನಯವಂತ ಗುಣ

Example : ನನ್ನ ತಾತನು ತುಂಬಾ ವಿನಮ್ರ ವ್ಯಕ್ತಿ.

Synonyms : ನಮ್ರ, ನಮ್ರವಾದಂತ, ನಮ್ರವಾದಂತಹ, ವಿನಮ್ರ, ವಿನಮ್ರವಾದ, ವಿನಮ್ರವಾದಂತ, ವಿನಮ್ರವಾದಂತಹ


Translation in other languages :

Meaning : ಧರ್ಮ ಅಥವಾ ನೀತಿಪೂರ್ವಕವಾದ ವ್ಯವಹಾರವನ್ನು ಮಾಡುವಂತಹ

Example : ವಿನೀತನಾದ ಯುದೀಷ್ಠಿರನು ಎಲ್ಲರ ಆಧಾರಕ್ಕೆ ಪಾತ್ರನಾಗಿದ್ದನು.

Synonyms : ನಮ್ರವಾದಂತ, ನಮ್ರವಾದಂತಹ, ವಿಧೇಯವಾದ, ವಿಧೇಯವಾದಂತ, ವಿಧೇಯವಾದಂತಹ, ವಿನೀತವಾದ, ವಿನೀತವಾದಂತ, ವಿನೀತವಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ


Translation in other languages :

धर्म या नीतिपूर्वक व्यवहार करनेवाला।

विनीत युधिष्ठिर सबके आदर के पात्र थे।
नयशील, विनीत

Characterized by courtesy and gracious good manners.

If a man be gracious and courteous to strangers it shows he is a citizen of the world.
courteous