Meaning : ನಮಸ್ಕಾರ ಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ನಮ್ಮ ತಲೆಯನ್ನು ಬಗ್ಗಿಸುವುದು
Example :
ದೊಡ್ಡವರಿಗೆ ನಮಸ್ಕಾರ ಮಾಡಬೇಕು.
Synonyms : ನಮಸ್ಕಾರ ಮಾಡು, ನಮಿಸು
Translation in other languages :
अभिवादन करने के लिए किसी के आगे अपना सिर झुकाना।
बड़ों को नमस्कार करना चाहिए।