Copy page URL Share on Twitter Share on WhatsApp Share on Facebook
Get it on Google Play
Meaning of word ನಪುಂಸಕತೆ from ಕನ್ನಡ dictionary with examples, synonyms and antonyms.

ನಪುಂಸಕತೆ   ನಾಮಪದ

Meaning : ನಪುಂಸಕನಾಗುವ ಅವಸ್ಥೆ ಅಥವಾ ಭಾವ

Example : ಶಿಖಂಡಿಯಲ್ಲಿ ನಪುಂಸಕತೆಯ ಗುಣಗಳಿದ್ದವು.

Synonyms : ಅಶಕ್ತ, ಅಸಮರ್ಥ, ಗಂಡಸುತನವಿಲ್ಲದವ, ಚಕ್ಕ, ನಪುಂಸಕ, ನಿಸ್ಸಂತಾನಿ, ಪುಕ್ಕ, ಪೌರುಷವಿಲ್ಲದ, ಪೌರುಷಹೀನ, ಶಂಡ, ಶಿಖಂಡಿ, ಷಂಡ, ಷಂಡಕ, ಹೆಣ್ಣಿಗ, ಹೇಡಿತನ, ಹ್ಯಾಪ


Translation in other languages :

नपुंसक होने की अवस्था या भाव।

शिखंडी में नपुंसकता के गुण थे।
अपुंस्त्व, अमनुष्यता, अशक्ति, क्लीवत्व, छक्कापन, ज़नख़ापन, नपुंसकता, नपुंसत्व, नामर्दी, पौरुषहीनता, हिजड़ापन

An inability (usually of the male animal) to copulate.

impotence, impotency

Meaning : ಪುರುಷರಿಗೆ ಸಂಬಂಧಿಸಿದ ಒಂದು ರೋಗದಿಂದ ಸ್ತ್ರೀ-ಸಂಭೋಗ ಮತ್ತು ಸಂತಾನ್ನೋತ್ಪತ್ತಿ ಮಾಡುವ ಯೋಗ್ಯತೆಯನ್ನು ಕಳೆದುಕೊಂಡಿರುತ್ತಾರೆ

Example : ಮೋಹನನು ಒಂದು ದುರ್ಗಟನೆಯ ನಂತರ ನಂಪುಸಕತೆಗೆ ಬಲಿಯಾದನು.

Synonyms : ನಪುಂಸತ್ವ, ಪುರುಷತ್ವಹೀನ, ಪೌರುಷಹೀನತೆ


Translation in other languages :

पुरुषों का एक रोग जिसमें वे स्त्री-संभोग और संतान उत्पन्न करने के योग्य नहीं रह जाते।

मोहन लाल दुर्घटना के बाद से ही नपुंसकता के शिकार हो गए।
नपुंसकता, नपुंसत्व, पुरुसत्वहीनता, पौरुषहीनता

An inability (usually of the male animal) to copulate.

impotence, impotency