Meaning : ಜಾಗೃತವಾದ ಅವಸ್ಥೆಯಲ್ಲಿ ನಿದ್ರಾಹೀನರಾಗಿ ಇರು
Example :
ಅವನು ಅನೇಕ ದಿನಗಳಿಂದ ಮಲಗದೆ ಎಚ್ಚರವಾಗಿಯೇ ಇದ್ದಾನೆ.
Synonyms : ಎಚ್ಚರವಾಗು ಮಲಗದಿರು, ಏಳು, ನಿದ್ದೆ ಮಾಡದಿರು
Translation in other languages :
Be awake, be alert, be there.
wake