Copy page URL Share on Twitter Share on WhatsApp Share on Facebook
Get it on Google Play
Meaning of word ನಡೆಸುವುದು from ಕನ್ನಡ dictionary with examples, synonyms and antonyms.

ನಡೆಸುವುದು   ನಾಮಪದ

Meaning : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

Example : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

Synonyms : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವಿಕೆ, ನಿರ್ವಹಣೆ, ನಿರ್ವಾಹ, ನೆರವೇರಿಸುವಿಕೆ


Translation in other languages :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

Meaning : ನಡೆಯುವ ಕ್ರಿಯೆ

Example : ವಾಹನ ನಡೆಸುವಾಗ ಬಹಳ ಸಾವಧಾನದಿಂದ ಇರಬೇಕು.

Synonyms : ಚಲಿಸುವುದು, ನಡೆಯುವುದು


Translation in other languages :

चलाने की क्रिया।

वाहन चालन के समय सावधानी रखनी चाहिए।
चालन, परिचालन

The act of controlling and steering the movement of a vehicle or animal.

driving

Meaning : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ

Example : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.

Synonyms : ನಡೆಸುವಿಕೆ, ನಿರ್ವಾಹಣೆ, ಸಂಚಾಲನೆ


Translation in other languages :

ऐसा प्रबंध या व्यवस्था करने की क्रिया जिसमें कोई काम चलता या होता रहे।

इस संस्था का संचालन बहुत अच्छी तरह से हो रहा है।
अवधान, संचालन

ನಡೆಸುವುದು   ಕ್ರಿಯಾಪದ

Meaning : ಯಾವುದಾದರೂ ಕೆಲಸ ಮುಂತಾದವುಗಳು ನಿರಂತರವಾಗಿ ಮುಂದುವರಿಯುತ್ತಿರುವಂತೆ ನೋಡಿಕೊಳ್ಳುವುದು

Example : ಅವನು ಮುಂಬೈನಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದಾನೆ.


Translation in other languages :

उचित अथवा साधारण रूप से कोई कार्य, चीज या बात को क्रियाशील या सक्रिय अथवा चालू अवस्था में रखना।

वह मुम्बई में एक दुकान चलाता है।
चलाना