Copy page URL Share on Twitter Share on WhatsApp Share on Facebook
Get it on Google Play
Meaning of word ನಡೆಯುವುದು from ಕನ್ನಡ dictionary with examples, synonyms and antonyms.

ನಡೆಯುವುದು   ನಾಮಪದ

Meaning : ನಡೆಯುವ ಕ್ರಿಯೆ

Example : ವಾಹನ ನಡೆಸುವಾಗ ಬಹಳ ಸಾವಧಾನದಿಂದ ಇರಬೇಕು.

Synonyms : ಚಲಿಸುವುದು, ನಡೆಸುವುದು


Translation in other languages :

चलाने की क्रिया।

वाहन चालन के समय सावधानी रखनी चाहिए।
चालन, परिचालन

The act of controlling and steering the movement of a vehicle or animal.

driving

ನಡೆಯುವುದು   ಕ್ರಿಯಾಪದ

Meaning : ಒಂದು ಸ್ಥಳದಿಂದ ಮುಂದಕ್ಕೆ ಹೋಗುವುದು

Example : ನದೀ ದಾಟಿದ ನಂತರ ನಾವು ಪರ್ವತ ಪ್ರದೇಶಗಳತ್ತ ನಡೆದೆವು.


Translation in other languages :

किसी स्थान से आगे जाना अथवा चलना।

नदी पार करके हम लोग पर्वत की ओर बढ़े।
आगे बढ़ना, बढ़ना