Meaning : ಯಾವುದೇ ಕಾರಣಕ್ಕೂ ತಪ್ಪಿಸಲಾಗದೆ ಇರುವ ಸ್ಥಿತಿ
Example :
ಹುಟ್ಟಿದ ಜೀವಿ ಸಾಯುವುದು ಅನಿವಾರ್ಯ.
Synonyms : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತ, ಅನಿವಾರ್ಯವಾದಂತಹ, ಖಂಡಿತ ಆಗುವ, ಖಂಡಿತ ಆಗುವಂತ, ಖಂಡಿತ ಆಗುವಂತಹ, ತಪ್ಪಿಸಿಕೊಳ್ಳಲಾಗದ, ತಪ್ಪಿಸಿಕೊಳ್ಳಲಾಗದಂತ, ತಪ್ಪಿಸಿಕೊಳ್ಳಲಾಗದಂತಹ, ನಡೆಯುವ, ನಡೆಯುವಂತಹ
Translation in other languages :
Meaning : ಯಾರು ತಮ್ಮ ಕಾಲಿನ ಬಲದಿಂದ ನಡೆಯುತ್ತಿರುವರೋ
Example :
ಮಮತೆ ತುಂಬಿದ ತಾಯಿಯು ತನ್ನ ನಡೆಯುತ್ತಿದ ಮಗುವನ್ನು ಎತ್ತುಕೊಂಡಳು.
Synonyms : ನಡೆಯುತ್ತಿದ್ದ, ನಡೆಯುತ್ತಿದ್ದಂತ, ನಡೆಯುತ್ತಿರುವ, ನಡೆಯುತ್ತಿರುವಂತ, ನಡೆಯುತ್ತಿರುವಂತಹ, ನಡೆಯುವ, ನಡೆಯುವಂತಹ
Translation in other languages :