Copy page URL Share on Twitter Share on WhatsApp Share on Facebook
Get it on Google Play
Meaning of word ನಡೆಯುವ from ಕನ್ನಡ dictionary with examples, synonyms and antonyms.

ನಡೆಯುವ   ಗುಣವಾಚಕ

Meaning : ಯಾವುದೇ ಕಾರಣಕ್ಕೂ ತಪ್ಪಿಸಲಾಗದೆ ಇರುವ ಸ್ಥಿತಿ

Example : ಹುಟ್ಟಿದ ಜೀವಿ ಸಾಯುವುದು ಅನಿವಾರ್ಯ.

Synonyms : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತ, ಅನಿವಾರ್ಯವಾದಂತಹ, ಖಂಡಿತ ಆಗುವ, ಖಂಡಿತ ಆಗುವಂತ, ಖಂಡಿತ ಆಗುವಂತಹ, ತಪ್ಪಿಸಿಕೊಳ್ಳಲಾಗದ, ತಪ್ಪಿಸಿಕೊಳ್ಳಲಾಗದಂತ, ತಪ್ಪಿಸಿಕೊಳ್ಳಲಾಗದಂತಹ, ನಡೆಯುವಂತ, ನಡೆಯುವಂತಹ


Translation in other languages :

जो टले नहीं, अवश्य ही हो।

हर जन्म लेनेवाले जीव की मृत्यु अवश्यंभावी है।
अटल, अटलनीय, अनिवार्य, अबाध्य, अमिट, अवश्यंभावी, अवश्यम्भावी, अवाय, अवारण, अवारणीय, अवार्य, तय

Invariably occurring or appearing.

The inevitable changes of the seasons.
inevitable

Meaning : ಯಾರು ತಮ್ಮ ಕಾಲಿನ ಬಲದಿಂದ ನಡೆಯುತ್ತಿರುವರೋ

Example : ಮಮತೆ ತುಂಬಿದ ತಾಯಿಯು ತನ್ನ ನಡೆಯುತ್ತಿದ ಮಗುವನ್ನು ಎತ್ತುಕೊಂಡಳು.

Synonyms : ನಡೆಯುತ್ತಿದ್ದ, ನಡೆಯುತ್ತಿದ್ದಂತ, ನಡೆಯುತ್ತಿರುವ, ನಡೆಯುತ್ತಿರುವಂತ, ನಡೆಯುತ್ತಿರುವಂತಹ, ನಡೆಯುವಂತ, ನಡೆಯುವಂತಹ


Translation in other languages :

जो अपने पैरों पर चल रहा हो।

माँ ने ममतावश पदस्थ बालक को गोद में उठा लिया।
पदस्थ

ನಡೆಯುವ   ನಾಮಪದ

Meaning : ಅವಶ್ಯವಾಗಿ ನಡೆಯುವ ಮಾತು ಅಥವಾ ಘಟನೆ

Example : ಆಗುವುದನ್ನು ಯಾರಿಂದಲೂ ತಡೆಯಲಾಗುವುದಿಲ್ಲ

Synonyms : ಆಗುವ, ಬರುವ, ಸಂಭವಿಸುವ


Translation in other languages :

अवश्य होने या होकर रहनेवाली बात या घटना।

होनी को कोई नहीं टाल सकता।
आगम, उंचौनी, दैव, नियति, भवितव्यता, भावी, शुदनी, होतब, होतव्य, होतव्यता, होनहार, होनी

An event (or a course of events) that will inevitably happen in the future.

destiny, fate