Meaning : ಯಾವುದೇ ಘಟನೆ ನಡೆಯಲು ಸಾಧ್ಯವಿಲ್ಲದಿರುವುದು
Example :
ಘಟಿಸಲಾರದ ಘಟನೆಯ ಬಗ್ಗೆ ಅನೇಕ ವಾದ ವಿವಾದಗಳು ನಡೆಯುತ್ತಿವೆ.
Synonyms : ಘಟಿಸಲಾರದ, ಘಟಿಸಲಾರದಂತ, ಘಟಿಸಲಾರದಂತಹ, ನಡೆಯಲಾರದ, ನಡೆಯಲಾರದಂತ
Translation in other languages :
Not likely to be true or to occur or to have occurred.
Legislation on the question is highly unlikely.