Meaning : ಯೌವನ ಮತ್ತು ಮುಪ್ಪಿನ ನಡುವಿನ ಅವಧಿ
Example :
ಅವನು ತನ್ನ ನಡುವಯಸ್ಸನ್ನು ತುಂಬಾ ಸುಖಕರವಾಗಿ ಕಳೆದನು.
Synonyms : ನಡು ವಯಸ್ಸು, ನಡು-ವಯಸ್ಸು, ಮಧ್ಯ ವಯಸ್ಸು, ಮಧ್ಯ-ವಯಸ್ಸು, ಮಧ್ಯವಯಸ್ಸು
Translation in other languages :
The time of life between youth and old age (e.g., between 40 and 60 years of age).
middle age