Meaning : ಸುಮಾರು ನಲವತ್ತೈದರಿಂದ ಅರವತ್ತೈದರ ವಯೋಮಾನದ ಅವಧಿಯಲ್ಲಿರುವವರು
Example :
ನಮ್ಮ ಅಧ್ಯಾಪಕಿ ಮಧ್ಯವಯಸ್ಕ ಮಹಿಳೆ.
Synonyms : ನಡುವಯಸ್ಸಿನಂತ, ನಡುವಯಸ್ಸಿನಂತಹ, ಮಧ್ಯವಯಸ್ಕ, ಮಧ್ಯವಯಸ್ಕನಾದ, ಮಧ್ಯವಯಸ್ಕನಾದಂತಹ
Translation in other languages :
Being roughly between 45 and 65 years old.
middle-aged