Meaning : ದಿಗಿಲು ಗೊಂಡ ಕ್ರಿಯೆ ಅಥವಾ ಭಾವನೆ
Example :
ಇದ್ದಕ್ಕಿದ್ದ ಹಾಗೆ ಜೋರಾದ ಧ್ವನಿ ಕೇಳಿದಾಗ ಪುಟ್ಟ ಮಕ್ಕಳು ಬೆಚ್ಚಿ ಬಳುತ್ತಾರೆ.
Synonyms : ಅಂಜುವುದು, ಅಡಬಡಿಸುವುದು, ಗಾಬರಿಯಾಗು, ಚಿಕಿತನಾಗುವುದು, ದಿಗಿಲುಗೊಳ್ಳುವುದು, ಬೆಕ್ಕಸ ಬೆರಗಾಗು, ಬೆಚ್ಚಿ ಬೀಳುವುದು, ಬೆದರುವುದು
Translation in other languages :
The astonishment you feel when something totally unexpected happens to you.
surprise