Copy page URL Share on Twitter Share on WhatsApp Share on Facebook
Get it on Google Play
Meaning of word ನಡಾವಳಿ from ಕನ್ನಡ dictionary with examples, synonyms and antonyms.

ನಡಾವಳಿ   ನಾಮಪದ

Meaning : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

Example : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

Synonyms : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ರೀತಿನೀತಿ, ಲಕ್ಷಣ, ಸ್ವಭಾವ


Translation in other languages :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

Meaning : ಇರುವ ಕ್ರಿಯೆ ಅಥವಾ ಭಾವನೆ

Example : ಹಳ್ಳಿ ಮತ್ತು ಪಟ್ಟಣದಲ್ಲಿ ಬದುಕುವ ವಿಧಾನ ಬೇರೆಯೆ ಆಗಿದೆ

Synonyms : ಇರುವ ವಿಧಾನ, ಇರುವುದು, ಬದುಕುವ ವಿಧಾನ, ರೀತಿ-ನೀತಿ


Translation in other languages :

रहने की क्रिया या भाव।

गाँव और शहर के रहन-सहन में बहुत अंतर होता है।
रहन सहन, रहन-सहन

A level of material comfort in terms of goods and services available to someone or some group.

They enjoyed the highest standard of living in the country.
The lower the standard of living the easier it is to introduce an autocratic production system.
living standards, standard of life, standard of living

Meaning : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ

Example : ಅವನ ನಡವಳಿಕೆ ಚೆನ್ನಾಗಿಲ್ಲ.

Synonyms : ಆಚಾರ-ವಿಚಾರ, ನಡವಳಿಕೆ, ವರ್ತನೆ


Translation in other languages :

Manner of acting or controlling yourself.

behavior, behaviour, conduct, doings

Meaning : ಯಾವುದೋ ಕೆಲಸ ಅಥವಾ ಮಾತಿಗೆ ಸಂಬಂಧಿಸಿದ ಮನುಷ್ಯನ ಮನಸ್ಸಿನ ಭಾವನೆಯು ಅವರನ್ನು ಏನನ್ನಾದರೂ ಮಾಡಲು ಅಥವಾ ಮಾಡದೆ ಇರಲು ಪ್ರವೃತ್ತಗೊಳಿಸುವುದು

Example : ಚೀನಾ ದೇಶದ ನಡಾವಳಿ ಅನುಸಾರವಾಗಿ ಭಾರತವು ಅದಕ್ಕೆ ಉತ್ತರ ನೀಡುತು.


Translation in other languages :

किसी काम या बात के संबंध में मनुष्य का वह मनोगत भाव जो उसे कुछ करने या न करने के लिए प्रवृत्त करता है।

चीन के रुख़ के अनुसार ही भारत ने उसका जवाब दिया।
रवैया, रुख, रुख़

A complex mental state involving beliefs and feelings and values and dispositions to act in certain ways.

He had the attitude that work was fun.
attitude, mental attitude