Meaning : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
Example :
ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.
Synonyms : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡಾವಳಿ, ರೀತಿನೀತಿ, ಲಕ್ಷಣ, ಸ್ವಭಾವ
Translation in other languages :
Meaning : ಶಿಷ್ಟ ಅಥವಾ ಸಭ್ಯ ಆಚರಣೆ
Example :
ಶಿಷ್ಟಚಾರದಿಂದ ಸಮಾಜದಲ್ಲಿ ಮನುಷ್ಯ ಗೌರವವನ್ನು ಪಡೆಯುವನು
Synonyms : ಒಳ್ಳೆತನ, ಶಿಷ್ಟಚಾರ, ಸರಿಯಾದ ರೀತಿನೀತಿ
Translation in other languages :