Copy page URL Share on Twitter Share on WhatsApp Share on Facebook
Get it on Google Play
Meaning of word ನಟನೆ from ಕನ್ನಡ dictionary with examples, synonyms and antonyms.

ನಟನೆ   ನಾಮಪದ

Meaning : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

Example : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

Synonyms : ಕಪಟ, ಮೋಸ, ಸೋಗು


Translation in other languages :

Pretending that something is the case in order to make a good impression.

They try to keep up appearances.
That ceremony is just for show.
appearance, show

Meaning : ಬೇರೆ ವ್ಯಕ್ತಿಗಳ ಭಾಷಣ, ಕೆಲಸ ಮುಂತಾದವುಗಳನ್ನು ಕೆಲವು ಸಮಯದವರೆಗೂ ಅನುಕರಣೆ ಮಾಡುವ ಕ್ರಿಯೆ, ಅಂದರೆ ನಾಟಕ ಮುಂತಾದವುಗಳಲ್ಲಿ ನಡೆಯುವ ಹಾಗೆ

Example : ಈ ನಾಟಕದಲ್ಲಿ ರಾಮನ ಪಾತ್ರ ಅಭಿನಯಿಸಿದವರಿಗೆ ಪ್ರಶಂಸಿಸಬೇಕು.

Synonyms : ಅಭಿನಯ


Translation in other languages :

दूसरे व्यक्तियों के भाषण, चेष्टा आदि का कुछ काल के लिए अनुकरण करने की क्रिया, जैसा नाटकों आदि में होता है।

इस नाटक में राम का अभिनय बहुत प्रशंसनीय रहा।
अभिनय, अभिनीति, प्रयोग

The performance of a part or role in a drama.

acting, performing, playacting, playing

Meaning : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

Example : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

Synonyms : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ಲೀಲೆ, ವಿನೋದ, ವಿಲಾಸ


Translation in other languages :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play