Copy page URL Share on Twitter Share on WhatsApp Share on Facebook
Get it on Google Play
Meaning of word ನಗೆ from ಕನ್ನಡ dictionary with examples, synonyms and antonyms.

ನಗೆ   ನಾಮಪದ

Meaning : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

Example : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

Synonyms : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


Translation in other languages :

Activity characterized by good humor.

jest, jocularity, joke

Meaning : ನಗುವ ಕ್ರಿಯೆ ಅಥವಾ ಭಾವ

Example : ಅವಳ ನಗು ಮೋಹಕವಾಗಿದೆ.

Synonyms : ಅಪಹಾಸ್ಯ ನಗೆಚಾಟಿಕೆ, ಉಪಹಾಸ, ಗೇಲಿ, ನಗುವಿಕೆ, ಪರಿಹಾಸ್ಯ, ವಿನೋದ, ಹಾಸ್ಯ


Translation in other languages :

हँसने की क्रिया या भाव।

उसकी हँसी मोहक है।
हँसी, हास्य

Meaning : ನಗುವ ಸ್ಥಿತಿ ಅಥವಾ ಭಾವನೆ

Example : ಮಗುವಿನ ನಗು ಎಲ್ಲರಿಗು ಇಷ್ಟವಾಗುವುದು

Synonyms : ಆನಂದ, ನಗು, ನಗುವಿಕೆ, ಮಂದ ಹಾಸ, ಮುಗುಳು ನಗುವು, ಮುಗುಳ್ನಗೆ


Translation in other languages :

मुस्कराने की क्रिया या भाव।

बच्चों की मुस्कान सभी को अच्छी लगती है।
अवहास, ईषद्धास, मन्द हँसी, मुसकराहट, मुसकान, मुसकुराहट, मुस्कराहट, मुस्कान, मुस्कुराहट, मृदुहास्य

A facial expression characterized by turning up the corners of the mouth. Usually shows pleasure or amusement.

grin, grinning, smile, smiling