Meaning : ಉಲ್ಲಾಸ ಅಥವಾ ಆನಂದಿತರಾದಂತಹ
Example :
ಉಲ್ಲಾಸಿಯಾದಂತಹ ಜನರ ಮುಖ ಕಳೆ-ಕಳೆಯಾಗಿದೆ.
Synonyms : ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಉಲ್ಲಾಸಿ, ಉಲ್ಲಾಸಿಯಾದ, ಉಲ್ಲಾಸಿಯಾದಂತ, ಉಲ್ಲಾಸಿಯಾದಂತಹ, ನಗುವ, ನಗುವಂತಹ
Translation in other languages :
Meaning : ಯಾರು ನಗುತ್ತಿದ್ದಾರೆಯೋ
Example :
ನಗುತ್ತಿರುವ ಮಕ್ಕಳು ಎಲ್ಲರಿಗೂ ಇಷ್ಟವಾಗುತ್ತಾರೆ.
Synonyms : ನಕ್ಕಂತಹ, ನಗಲಾದ, ನಗಲಾದಂತ, ನಗಲಾದಂತಹ, ನಗುತ್ತಿರುವ, ನಗುವ, ನಗುವಂತಹ, ನುಗುತ್ತಿರುವಂತ, ನುಗುತ್ತಿರುವಂತಹ
Translation in other languages :